ನಾನು ಕವಿ ಆದ ಬಗೆ !

ಮೊನ್ನೆ ಮೊನ್ನೆವರೆಗೂ ಕ್ಲಾಸ್ ಅಲ್ಲಿ ಮಾಡ್ತಾ ಇದ್ದೆ ನಿದ್ದೆ ,
ನಿನ್ನೆ ಏನಾಯಿತೊ ಗೊತ್ತಿಲ್ಲ ಇದ್ದಕಿದ್ದಂತೆ ಎದ್ದೆ .

ಏನಾದರು ಬರೆಯೋಣ ಎಂದು ಕೈಗೆ ತೊಗೊಂಡೆ ಪೆನ್ನು  ,
ಶುರು ಮಾಡೇ ಬಿಟ್ಟೆ ಬರೆಯಲು ಪೊಎಮ್ಮು .

ಮನಸ್ಸಿಗೆ ಬಂದಿದ್ದು ಬರೆದೆ , ಒಂದಷ್ಟು ಹರಿದೆ ,
ಒಂದಷ್ಟು ಗೀಚಿದೆ ,ಇನ್ನಷ್ಟು ತಿದ್ದಿದೆ .

ಏನೇ ಹೇಳಿ , ಬರೆಯೋದರಲ್ಲಿ ಇದೆ ಅದೇನೋ ಒಂಥರಾ ಸವಿ ,
ಅರೆರೆ! ಇಗೋ ನೋಡಿ, ಆಗೇಬಿಟ್ಟೆ ನಾನೂ ಒಬ್ಬ ಪಾರ್ಟ್ ಟೈಮ್ ಕವಿ !

Comments

  1. really funny dude!!!continue the good work(writing poems in class)

    ReplyDelete
  2. hehe .. thnx :)
    sure , i ll write .. boring classes continues even in 8th sem :P

    ReplyDelete

Post a Comment