ಮೊದಲನೇ ಪ್ರೇಮ ಪತ್ರ

ಗೆಳತಿ ,ಕೇಳು ಈ ನಿನ್ನ ಪ್ರೇಮಿಯ ಪ್ರೀತಿಯ ಓಲೆ
ಅಂದು ಆ ದಿನ ನೆನಪಿದೆಯೆ ನಿನಗೆ ,

ನಿನ್ನ ಆ ಮೋಹಕ ಮುಗುಳ್ನಗೆಯ ಕಿರು ನೋಟ
ಹುಟ್ಟಾಕಿತು ನನ್ನ ಮನದೊಳಗೆ ಸಾವಿರಾರು ಕನಸುಗಳ ಕೂಟ!

ಸೌಮ್ಯ  ನದಿಯಂತಿದ್ದ ಹೃದಯ ಸಾಮ್ರಾಜ್ಯದೊಳಗೆ ಏಕೆ ನೀ ಸೃಷ್ಟಿಸಿದೆ ಸುನಾಮಿ
"ನಿರ್ಮಲ ಮನಸಿನ ಮುಗ್ಧ ಹುಡುಗ" ಈ ನಿನ್ನ ಪ್ರೇಮಿ!

ಇನ್ನೊಮ್ಮೆ ನಿನ್ನ ಮೊಗವನು ನೋಡಲು ಅದೇನೋ ತವಕ
ಒಪ್ಪಿದರೆ ನಿನ್ನ ಜೊತೆಯಲ್ಲಿರುವೆ ಕೊನೆ ತನಕ!

Comments