ಕನಸು


ಕಾಣುವ ಕನಸುಗಳು ಸಾವಿರಾರು  ,
ವಾಸ್ತವದಲ್ಲಿ  ಸಾಧ್ಯವಾದುದು ನೂರಾರು  ,
ಈಡೇರುವುದು ಅದರಲ್ಲಿ  ಹತ್ತಾರು ,
ಖುಷಿ  ಕೊಡುವುದು  ಕೇವಲ  ಕೆಲವಾರು! 

ಕಲ್ಪನೆಗೂ ವಾಸ್ತವಕ್ಕೂ ಏನೀ ಅಂತರ ,
ಕನಸುಗಳ ಬೆನ್ನತ್ತಿ ಓಡುತ್ತೇವೆ ನಿರಂತರ,
ಬೆನ್ನ ಹಿಂದೆಯೇ ಇದ್ದರು ಸಾವು ,
ಕನಸು  ಕಾಣುವುದು  ಬಿಡೋದಿಲ್ಲ ನಾವು .



ಕನಸಿಲ್ಲದ ಜೀವನವು  ಒಂದು ಜೀವನ ನಾ ?? 
ಕನಸಿನೆಡೆಗೆ  ನಡೆವುದೇ  ಜೀವನದ  ಅರ್ಥ  ..
ಕನಸೆಲ್ಲವೂ  ನನಸಾದರೆ  ನಿನ್ನ  ಜೀವನ  ಪರಮ ಪವಿತ್ರ  ,
ಇಲ್ಲವಾದಲ್ಲಿ ಬೇಸರ ಬೇಡ, ಸದಾ ನಿನ್ನ ಜೊತೆ ನಾನಿರುವೇನು ಮಿತ್ರ .


Comments